ಬೇಲೂರು: ಹಾಸನದಲ್ಲಿ ಮಂಜಿನಿಂದ 60 ಅಡಿ ಆಳಕ್ಕೆ ಬಿದ್ದ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು
Belur, Hassan | Nov 11, 2026 ಹಾಸನದ ಬೇಲೂರಿನಲ್ಲಿ ದಟ್ಟ ಮಂಜಿನಿಂದಾಗಿ 60 ಅಡಿ ಆಳದ ರೈಲ್ವೆ ಕಾಮಗಾರಿ ಸ್ಥಳಕ್ಕೆ ಬೈಕ್ ಬಿದ್ದಿದೆ. ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕ ಇಲ್ಲದಿರುವುದಕ್ಕೆ ಸ್ಥಳೀಯರ ಆಕ್ರೋಶ.