ಕೊಪ್ಪಳ: ಕೊಪ್ಪಳದಲ್ಲಿ ಎಸ್ಟಿ ಇಲಾಖೆ ಸ್ಥಾಪನೆಗೆ ಆಗ್ರಹ: ಸಚಿವರ ಭೇಟಿ ಮಾಡಿದ ವಾಲ್ಮೀಕಿ ಸಮಾಜದ ಮುಖಂಡರು
Koppal, Koppal | Nov 14, 2026 ಕೊಪ್ಪಳದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವ ರಘು ಮೂರ್ತಿ ಅವರನ್ನು ಭೇಟಿ ಮಾಡಿದ ಮುಖಂಡ ರಾಜು ನಾಯಕ, ಕೊಪ್ಪಳದಲ್ಲಿ ಪರಿಶಿಷ್ಟ ಪಂಗಡಗಳ ಇಲಾಖೆ ಸ್ಥಾಪನೆ ಹಾಗೂ ಬೂದುಗುಂಪದಲ್ಲಿ ಗಂಡುಗಲಿ ಕುಮಾರ ರಾಮನ ಸ್ಮರಣಾರ್ಥ ದ್ವಾರಬಾಗಿಲು ನಿರ್ಮಿಸಲು ಮನವಿ ಸಲ್ಲಿಸಿದ್ದಾರೆ.