Public App Logo
Jansamasya
Bjp
National
Bihar
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews

ಶಿರಸಿ: ಮಳೆ ಆರ್ಭಟಕ್ಕೆ ಬೆಳ್ಳನಕೇರಿ ಸೇರಿ ವಿವಿಧೆಡೆ ಮನೆ, ಅಡಿಕೆ ತೋಟಕ್ಕೆ ಹಾನಿ

Sirsi, Uttara Kannada | Jun 16, 2025
ಶಿರಸಿ: ತಾಲೂಕಿನಲ್ಲಿ ಸೋಮವಾರ ಆರ್ಭಟದ ಮಳೆಯಿಂದ ಕೆಲವಡೆ ಹಾನಿಯಾಗಿದೆ. ತಾಲೂಕಿನ ಬೆಳ್ನಕೇರಿಯ ಮಡಿಕೇಶ್ವರದ ಗುತ್ಯಪ್ಪ ಹೊಳೆನಿಂಗಪ್ಪ‌ ಚಲವಾದಿ ವಾಸ್ತವ್ಯದ ಮನೆಯ ಹಿಂಭಾಗದ ಗೋಡೆ ಬಿದ್ದು ೫ ಸಾವಿರ ರೂ. ಹುಲದೇವನಸರ ಸಮೀಪದ ವಕ್ಕಲಕೊಪ್ಪದ ಗಣಪತಿ ರಾಮಾ ಗೌಡ ಅವರಿಗೆ ಸೇರಿದ ಅಡಿಕೆ ತೋಟದ ಮೇಲೆ ಮರ ಬಿದ್ದು, ಅಡಿಕೆ ಮರ, ಬಾಳೆ ಗಿಡ ಹಾಗೂ ಕಾಳುಮೆಣಸಿನ ಬಳ್ಳಿಗಳು ಮುರಿದು 40 ಸಾವಿರ ರೂ. ಹಾನಿಯಾಗಿದೆ.