ಮಂಡ್ಯ: ಸಿ.ಎಂ.ಬದಲಾವಣೆ ವಿಚಾರದಲ್ಲಿ ಹೈಕಾಮಾಂಡ್ ಯಾವುದೇ ಸೂಚನೆ ನೀಡಿಲ್ಲ: ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಯತೀಂದ್ರಸಿದ್ದರಾಮಯ್ಯ
Mandya, Mandya | Nov 28, 2025 ಸಿ.ಎಂ.ಬದಲಾವಣೆ ವಿಚಾರದಲ್ಲಿ ಹೈಕಾಮಾಂಡ್ ಯಾವುದೇ ಸೂಚನೆ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರಸಿದ್ದರಾಮಯ್ಯ ತಿಳಿಸಿದರು. ಮಂಡ್ಯ ನಗರದಲ್ಲಿ ಮಾತನಾಡಿದ ಯತೀಂದ್ರಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ಯುದ್ದ, ಘರ್ಷಣೆ ಇಲ್ಲ, ಮೀಡಿಯಾದಲ್ಲಿ ಮಾತ್ರ ಚಚರ್ೆ ಅಷ್ಟೇ ಆಗುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಕೆಲವು ಹೇಳುತ್ತಿದ್ದಾರೆ. ಹೈಕಾಮಾಂಡ್ ನಿಧರ್ಾರಕ್ಕೆ ಎಲ್ಲರೂ ಬದ್ದರಾಗಿದ್ದೇವೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಹೈಕಾಮಾಂಡ್ ಕುಳಿತು ಮಾತನಾಡುತ್ತಾರೆ. ಅಲ್ಲಿಯ ವರೆವಿಗೂ ಯಾವುದೇ ಗೊಂದಲವಾಗಬಾರದು. ನಮ್ಮ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಅನ್ನೋದನ್ನ ತೀಮರ್ಾನ ಮಾಡಬೇಕಾದುದ್ದು ನಮ್ಮ ಹೈಕ