ಹೊಳೆ ನರಸೀಪುರ: ಹಾಸನ: ಮದ್ದೂರಿನ 76 ವರ್ಷದ ವೃದ್ಧ ನಾಪತ್ತೆ - ಮಾಹಿತಿ ಇದ್ದರೆ ತಕ್ಷಣ ಸಂಪರ್ಕಿಸಿ
ಮಂಡ್ಯ ಜಿಲ್ಲೆಯ ಗೌಡಗೆರೆ ಗ್ರಾಮದ 76 ವರ್ಷದ ಕುಂಡಿಸಿದ್ದಯ್ಯ ಎಂಬುವವರು ನಾಪತ್ತೆಯಾಗಿದ್ದಾರೆ. ಇವರ ಸುಳಿವು ಸಿಕ್ಕಲ್ಲಿ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಗೆ ಅಥವಾ 9480804765 / 08175-273333 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.