Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Jharkhand
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Nda
School
Cbi
Mathura
Fatehpur
Jodhpur

ಹುಮ್ನಾಬಾದ್: ಕನಕಟ್ಟಾ ಗ್ರಾಮದಲ್ಲಿ ನಕಲಿ ವೈದ್ಯನ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ; ಆಸ್ಪತ್ರೆ ಹಾಗೂ ಔಷಧಿಗಳ ಜಪ್ತಿ

Homnabad, Bidar | Nov 28, 2025
ಹುಮನಾಬಾದ: ತಾಲೂಕಿನ ಕನಕಟ್ಟಾ ಗ್ರಾಮಕ್ಕೆ ಆಕಸ್ಮಿಕ ಭೇಟಿ ನೀಡಿದಾಗ, ಮ್ರಿನಲ್ ಕಾಂತಿ ಗೋಲ್ಡಾರ್ ಎನ್ನುವ ಬಂಗಾಳಿ ನಕಲಿ ವೈದ್ಯ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಪರಿಶೀಲಿಸಲಾಗಿ ಇವರು ಯಾವುದೇ ವೈದ್ಯಕೀಯ ಪದವಿ ಪಡೆಯದೆ ಕನಕಟ್ಟಾ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿರುತ್ತಾರೆ, ನಕಲಿ ಬಂಗಾಳಿ ವೈದ್ಯ ಎಂದು ತಿಳಿದಾಗ ತಕ್ಷಣ ಕ್ಲಿನಿಕ್ ಅನ್ನು ಸೀಜ್ ಮಾಡಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹುಮನಾಬಾದ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಡಾ|| ಸಿದ್ದೇಶ್ವರ, ಜಿಲ್ಲಾ ಕೆ.ಪಿ.ಎಂ.ಇ ನೋಡಲ್ ಅಧಿಕಾರಿಗಳಾದ ಡಾ||ದಿಲೀಪ್ ಡೋಂಗ್ರೆ, ಕೆ.ಪಿ.ಎಂ.ಇ ವಿಷಯನಿರ್ವಾಹಕರು ಶ್ರೀ ಮಹೇಶ್ವರರೆಡ್ಡಿ ಹಾಗೂ ಸಿಬ್ಬಂದಿ ಸುನೀಲ ರಾಠೋಡ ರವರು ಉಪಸ್ಥಿತರಿದ್ದರು.

MORE NEWS

ಹುಮ್ನಾಬಾದ್: ಕನಕಟ್ಟಾ ಗ್ರಾಮದಲ್ಲಿ ನಕಲಿ ವೈದ್ಯನ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ; ಆಸ್ಪತ್ರೆ ಹಾಗೂ ಔಷಧಿಗಳ ಜಪ್ತಿ - Homnabad News