Public App Logo
Jansamasya
हादसा
News
पुलिस
Maharashtra
Bjp
National
Police
Bihar
कांग्रेस
Congress
Accident
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Mp
उत्तरप्रदेश
Pmmodi
Rahulgandhi
यूपी
Uttarpradesh
Haryana
Cricket

ಸೂಪಾ: ಹೆಚ್ಚಿದ ಮಳೆ ಅನಮೋಡ ಘಟ್ಟದಲ್ಲಿ ರಸ್ತೆ ಸಂಪೂರ್ಣವಾಗಿ ಕುಸಿತ

Supa, Uttara Kannada | Jul 5, 2025
ಭಾರೀ ಮಳೆಯಿಂದ ಜೊಯಿಡಾ ತಾಲೂನ ಅನಮೋಡ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಘಟನೆ ಸಂಭವಿಸಿದ್ದು ಶನಿವಾರ ಸಂಜೆ 1ರಿಂದ ಸಂಚಾರ ಸಂಪೂ ರ್ಣವಾಗಿ ನಿಷೇಧ ಮಾಡಲಾಗಿದೆ. ಜೋಯಿಡಾ ತಾಲೂಕಿನ ರಾಮನಗರದಿಂದ‌ ಗೋವಾ ರಾಜ್ಯದವರೆಗೆ ಸಾಗುವ ಈ ಮಾರ್ಗದ ಅನಮೋಡ ಘಟ್ಟದಲ್ಲಿ ಶುಕ್ರವಾರ ರಾತ್ರಿ ಬಿರುಕು ಕಾಣಿಸಿಕೊಂಡಿತ್ತು ಮುಂಜಾನೆ ಸಂಪೂರ್ಣವಾಗಿ ಕುಸಿತವಾದ ಘಟನೆ ನಡೆದ ಸ್ಥಳಕ್ಕೆ ಗೋವಾ ಮತ್ತು ಕರ್ನಾಟಕ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಎಲ್ಲಾ ರೀತಿಯ ಲಘು ಮತ್ತು ಭಾರೀ ವಾಹನಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೂಪಾ: ಹೆಚ್ಚಿದ ಮಳೆ ಅನಮೋಡ ಘಟ್ಟದಲ್ಲಿ ರಸ್ತೆ ಸಂಪೂರ್ಣವಾಗಿ ಕುಸಿತ - Supa News