ಮೂಡುಬಿದಿರೆ: ನವೆಂಬರ್ 21 ರಂದು ಸಿದ್ದಕಟ್ಟೆ ಕೊಡಂಗೆಯಲ್ಲಿ ವೀರ-ವಿಕ್ರಮ ಜೋಡುಕರೆ ಕಂಬಳ
ಸಿದ್ದಕಟ್ಟೆಯ ಕೊಡಂಗೆಯಲ್ಲಿ 4ನೇ ವರ್ಷದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ನವೆಂಬರ್ 21 ರಂದು ನಡೆಯಲಿದೆ. ಈ ಬಗ್ಗೆ ಕಂಬಳ ಸಮಿತಿ ಅಧ್ಯಕ್ಷರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.