ಮಾಗಡಿ: ನಕಲಿ ಔಷಧಿ ಜಾಲ: ಪ್ರಮುಖ ಆರೋಪಿ ಪ್ರಶಾಂತ್ 9 ದಿನಗಳ ಕಾಲ ಎಸ್ಐಟಿ ವಶಕ್ಕೆ
ನಕಲಿ ಔಷಧಿ ಜಾಲ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ನನ್ನು ಮಾಗಡಿ ನ್ಯಾಯಾಲಯ ಅಕ್ಟೋಬರ್ 7ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.