ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ಮೂರ್ತಿ ರಚನೆಗೆ ವಿಧ್ಯುಕ್ತ ಮುಹೂರ್ತ
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ನಿಮಿತ್ತ ಶಾರದಾ ಮಾತೆಯ ಮೂರ್ತಿ ರಚನೆಗೆ ಗಣೇಶ ಚತುರ್ಥಿಯಂದು ವಿಧ್ಯುಕ್ತವಾಗಿ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.