ಕಿತ್ತೂರು: ಕಿತ್ತೂರು ಉತ್ಸವ 2026: ಅದ್ಧೂರಿಯಾಗಿ ಆರಂಭಗೊಂಡ ಜಲ ಕ್ರೀಡೆ ಮತ್ತು ದೋಣಿ ವಿಹಾರ
ಕಿತ್ತೂರು ಉತ್ಸವ 2026ರ ಅಂಗವಾಗಿ ಜಲ ಕ್ರೀಡೆಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು. ಪ್ರವಾಸಿಗರ ಸುರಕ್ಷತೆಗಾಗಿ ಲೈಫ್ ಜಾಕೆಟ್ ಮತ್ತು ನುರಿತ ರಕ್ಷಣಾ ಸಿಬ್ಬಂದಿಗಳ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.