ಕಲಬುರಗಿ: ಜೇವರ್ಗಿ: ದೀಪಾವಳಿ ಲಕ್ಷ್ಮೀ ಪೂಜೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ
ಜೇವರ್ಗಿಯಲ್ಲಿ ದೀಪಾವಳಿ ಲಕ್ಷ್ಮೀ ಪೂಜೆ, ಮಂದೇವಾಲದಲ್ಲಿ ಹತ್ತಿ ಮಿಲ್ ಉದ್ಘಾಟನೆ, ಯಡ್ರಾಮಿಯಲ್ಲಿ ಸಿಮೆಂಟ್ ಅಂಗಡಿ ಉದ್ಘಾಟನೆ ಹಾಗೂ ಮಾರಡಗಿ ಎಸ್ ಎ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮಗಳಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಭಾಗವಹಿಸಿ ಶುಭ ಹಾರೈಸಿದರು.