ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗ್ಯಾಸ್ ಬ್ಲಾಸ್ಟ್ ಆಗಿ ಗೋಡೆ ಛಿದ್ರ ಛಿದ್ರ ಆಗಿದೆ. ರಸ್ತೆಯಲ್ಲಿ ನಿಲ್ಲಿಸಿರುವ ಗಾಡಿಗಳು ಕೂಡ ಡ್ಯಾಮೇಜ್ ಆಗಿದೆ. ಜನವರಿ 7 ರಾತ್ರಿ 10 ಗಂಟೆಗೆ ನಡೆದಿರುವ ಘಟನೆ ಇದಾಗಿದ್ದು ಬೈಕ್ ಡ್ಯಾಮೇಜ್ ಆಗಿದೆ.
ಬೆಂಗಳೂರು ದಕ್ಷಿಣ: ಗ್ಯಾಸ್ ಬ್ಲಾಸ್ಟ್ ಗೋಡೆ ಛಿದ್ರ ಛಿದ್ರ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ದೊಡ್ಡ ದುರಂತ - Bengaluru South News