ಸಿನಿಮಾ ನಟನೊಬ್ಬ ಹೆಂಡತಿ ಹೊಡೆಯುತ್ತಾಳೆ ಅಂತ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾನೆ. ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ನಟಿಸಿದ್ದ ಧನುಷ್ ಮದುವೆಯಾಗಿ 9 ತಿಂಗಳಾಗಿದೆ. ಹೆಂಡತಿ ಅನುಮಾನ ಪಡ್ತಾಳೆ ಅಂತ ದೂರು ಕೊಟ್ಟಿದ್ದಾನೆ. ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ದಕ್ಷಿಣ: ಹೆಂಡತಿ ಹೊಡಿತಾಳೆ ಅಂತ ಪೊಲೀಸರಿಗೆ ದೂರು ಕೊಟ್ಟ ಸಿನಿಮಾ ನಟ! ಗಿರಿನಗರ ಪೊಲೀಸ್ ಠಾಣೆಯಲ್ಲಿ ಗಂಡ ಹೆಂಡತಿ ಪುರಾಣ! - Bengaluru South News