ಕಿತ್ತೂರು: ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ: ದಸರಾ ಮಾದರಿಯಲ್ಲಿ ಅದ್ದೂರಿ ಆಚರಣೆಗೆ ಸಿದ್ಧತೆ
ಬೆಳಗಾವಿಯಲ್ಲಿ ಅಕ್ಟೋಬರ್ 23, 24 ಮತ್ತು 25 ರಂದು ಕಿತ್ತೂರು ಉತ್ಸವ ನಡೆಯಲಿದೆ. ಕಿತ್ತೂರು ರಾಣಿ ಚೆನ್ನಮ್ಮಳ ಈ ಉತ್ಸವವನ್ನು ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಸಿದ್ಧತೆಗಳನ್ನು ನಡೆಸಿದೆ.