ರಾಮನಗರ: ರಾಮನಗರದಲ್ಲಿ ಸೆಪ್ಟೆಂಬರ್ 19, 20ರಂದು ಸಂವಿಧಾನ ಓದು ಅಧ್ಯಯನ ಶಿಬಿರ: ನೋಂದಣಿಗೆ ಅವಕಾಶ
ರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೆ.19 ಮತ್ತು 20ರಂದು ಎರಡು ದಿನಗಳ ಸಂವಿಧಾನ ಓದು ಅಧ್ಯಯನ ಶಿಬಿರ ನಡೆಯಲಿದೆ. ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಉದ್ಘಾಟಿಸಲಿದ್ದು, 6 ಗೋಷ್ಠಿಗಳು ನಡೆಯಲಿವೆ. ಆಸಕ್ತರು 50 ರೂ. ಶುಲ್ಕದೊಂದಿಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 7483950580ಗೆ ಕರೆ ಮಾಡಿ.