ರಾಮನಗರ: ಗ್ರೇಟರ್ ಬೆಂಗಳೂರು ಉಪನಗರ ಯೋಜನೆ: ಭೂಮಾಲೀಕರಿಂದ ಅಹವಾಲು ಸ್ವೀಕರಿಸಿದ ಸಮಿತಿ
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಕುರಿತು ರೈತರು ಮತ್ತು ಭೂಮಾಲೀಕರಿಂದ ಮನವಿ ಸ್ವೀಕರಿಸಿದ ಪರಿಶೀಲನಾ ಸಮಿತಿ. ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಮಾಹಿತಿ.