ಹಾವೇರಿ: ಗುತ್ತಲ ಕಲ್ಮಠ: ಜಗಜ್ಯೋತಿ ಬಸವೇಶ್ವರರ 21 ಅಡಿ ಮೂರ್ತಿ ಅನಾವರಣಕ್ಕೆ ಸಿದ್ಧತೆ
Haveri, Haveri | Nov 9, 2026 ಗುತ್ತಲ ಕಲ್ಮಠದಲ್ಲಿ ಜಗಜ್ಯೋತಿ ಬಸವೇಶ್ವರರ 21 ಅಡಿ ಏಕಶಿಲಾ ಮೂರ್ತಿಯ ಅನಾವರಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಮಾ. ನಾಗರಾಜ್ ಅವರನ್ನು ಆಹ್ವಾನಿಸಲಾಗಿದೆ.