ಗುಂಡ್ಲುಪೇಟೆ: ಬೇಗೂರಿನ ತಗಲೂರು ಗೇಟ್ ಬಳಿ ಕಾರ್–ಬೈಕ್ ಅಪಘಾತ ಓರ್ವನಿಗೆ ಗಂಭೀರ ಪೆಟ್ಟು
ಬೇಗೂರಿನ ತಗಲೂರು ಗೇಟ್ ಬಳಿ ಕಾರ್–ಬೈಕ್ ಅಪಘಾತ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ತಗಲೂರು ಗೇಟ್ ಬಳಿ ಎರಡು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ತೀವ್ರವಾಗಿ ಗಾಯಗೊಂಡಿದ್ದಾರೆ. ಗುಂಡ್ಲುಪೇಟೆ ಕಡೆಯಿಂದ ಬರುತ್ತಿದ್ದ ಕೆಎ–01 ಎಮ್‌ಎನ್–5393 ಸಂಖ್ಯೆಯ ಇನೋವಾ ಕಾರು, ಬೇಗೂರು ದಿಕ್ಕಿನಿಂದ ಬರುತ್ತಿದ್ದ ಕೆಎ–10–9983 ಸಂಖ್ಯೆಯ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಅಪಘಾತದಲ್ಲಿ ಬೇಗೂರು ಗ್ರಾಮದ ರಾಜಪುತ್ರ ಎಂಬ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಂಬುಲೆನ್ಸ್ ಮ