Public App Logo
Jansamasya
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Fatehpur
Kanganaranaut
Amitshah

ಶಿರಸಿ: ಹೊಲಿಗೆ ಶಿಬಿರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕ : ಕೆಳಾಸೆಯಲ್ಲಿ ಶಾಸಕ ಭೀಮಣ್ಣ ನಾಯ್ಕ

Sirsi, Uttara Kannada | Jun 10, 2025
ಶಿರಸಿ: ಶಿರಸಿಯಿಂದ ದೂರದ ಹಳ್ಳಿಗಾಡಿನ ಕೆಳಾಸೆಯಲ್ಲಿ 30 ಮಹಿಳೆಯರನ್ನು ಕೂಡಿಸಿ ಹೊಲಿಗೆ ತರಬೇತಿ ಶಿಬಿರ ನಡೆಸುತ್ತಿರುವುದು ಸಂತೋಷದ ಸಂಗತಿ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ಇದು ಪೂರಕವಾದದ್ದು ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು . ಕೆಳಾಸೆ, ಕುದ್ರಗೋಡ ಭಾಗದಲ್ಲಿ ನಡೆದ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅಭಿಪ್ರಾಯ ಪಟ್ಟರು. ಈ ಭಾಗದ ಮಹಿಳೆಯರು ಅತಿ ವೇಗದಲ್ಲಿ ಹೊಲಿಗೆ ಕಲಿತಿದ್ದಾರೆ ನನಗೆ ಖುಷಿ ತಂದಿದೆ .10 ಹೊಲಿಗೆ ಮಿಷನ್ ಕೊಡುಗೆಯಾಗಿ ನೀಡುತ್ತೇನೆ .ಇಲ್ಲಿಯ ಭರತೇಶ್ವರ ಸಭಾಭವನಕ್ಕೆ ನಾಲ್ಕು ಫ್ಯಾನ್, ಸೋಲಾರ್ ಯೂನಿಟ್ ನೀಡುವ ಭರವಸೆಯನ್ನು ನೀಡಿದರು‌