ಬೆಳಗಾವಿ: ಬೈಲಹೊಂಗಲ: ವಿಕಸಿತ ಭಾರತ ಗ್ರಾಮ ಪಂಚಾಯತ ಕ್ರೀಯಾ ಯೋಜನೆಗೆ ಚಾಲನೆ
ಬೈಲಹೊಂಗಲದಲ್ಲಿ ವಿಕಸಿತ ಭಾರತ ಗ್ರಾಮ ಪಂಚಾಯತ ಕ್ರೀಯಾ ಯೋಜನೆಯ ಕಾರ್ಯಾಗಾರ ಜರುಗಿತು. 2027-28 ನೇ ಸಾಲಿನ ಆಯವ್ಯಯ ಸಿದ್ಧತೆಗಾಗಿ ಗ್ರಾಮೀಣ ಕೂಲಿಕಾರ್ಮಿಕರು ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಾಲೂಕಾ ಪಂಚಾಯತ ಇಒ ಸಂಜೀವ ಜುನ್ನೂರ ಕರೆ ನೀಡಿದ್ದಾರೆ.