ಕೊಪ್ಪಳ: ಶಿಕ್ಷಕ ವೃತ್ತಿ ಬಿಟ್ಟು ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ದೇವರಾಜ ಮೇಟಿ
Koppal, Koppal | Nov 12, 2026 ಕೊಪ್ಪಳ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದ ರೈತ ದೇವರಾಜ ಮೇಟಿ, ಬರಗಾಲದ ನಡುವೆಯೂ ಸಾವಯವ ಪದ್ಧತಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದು ಯಶಸ್ಸು ಕಂಡಿದ್ದಾರೆ. ಬಿಇಡಿ ಪದವೀಧರರಾಗಿರುವ ಇವರು, ವಿಷಮುಕ್ತ ಆಹಾರ ಉತ್ಪಾದನೆಯ ಗುರಿಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.