ಬಾಗಲಕೋಟೆ: ಮೇಟಿ ನನ್ಮ ಆತ್ಮೀಯ ಸ್ನೇಹಿತರಾಗಿದ್ದರು, ನಗರದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್
ರಾಜಕೀಯದ ಹೊರತಾಗಿ ಮೇಟಿ ಅವರು ನನ್ಮ ಆತ್ಮೀಯ ಸ್ಮೇಹಿತರಾಗಿದ್ದರೆಂದು ಬಾಗಲಕೋಟೆಯ ಬಿಜೆಪಿಯ ಸಂಸದ ಪಿ.ಸಿ.ಗದ್ದಿಗೌಡರ್ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ಅವರು,ಮೇಟಿ ಅವರ ನಿಧನ ತುಂಬಲಾರದ ನಷ್ಟ ಎಂದರು.