ಅಥಣಿ: ಅಥಣಿಯಲ್ಲಿ ದೇವರೆತ್ತಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮೂಕ ಪ್ರಾಣಿಯ ಮೇಲಿನ ಕ್ರೌರ್ಯಕ್ಕೆ ಆಕ್ರೋಶ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ ಬಸವಣ್ಣ ಕ್ಷೇತ್ರದಲ್ಲಿ ದೇವರೆತ್ತಿನ ಮೇಲೆ ಆ್ಯಸಿಡ್ ಅಥವಾ ಪೆಟ್ರೋಲ್ ಸುರಿದು ಕೃತ್ಯವೆಸಗಲಾಗಿದೆ. ಗಂಭೀರ ಗಾಯಗೊಂಡಿರುವ ಮೂಕ ಪ್ರಾಣಿಯ ನೋವಿಗೆ ಪ್ರಾಣಿಪ್ರಿಯರು ಕಂಬನಿ ಮಿಡಿದಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.