Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews
No video available

ಶಿಕಾರಿಪುರ: ಶಿರಾಳಕೊಪ್ಪ ಬಳಿ ದಾಖಲೆ ಇಲ್ಲದ 1,50,000 ಹಣವನ್ನು ಚುನಾವಣಾ ಅಧಿಕಾರಿಗಳು‌‌ ವಶಕ್ಕೆ‌ ಪಡೆದಿದ್ದಾರೆ

Shikarpur, Shimoga | Mar 28, 2024
ಶಿಕಾರಿಪುರ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಗುರುವಾರ ಸಂಜೆ 6 ಗಂಟೆ‌‌ ವೇಳೆಗೆ ಎಫ್‍ಎಸ್‍ಟಿ -2 ಬಿ ತಂಡದವರು ಶಿರಾಳಕೊಪ್ಪ-ಚಿತ್ರದಹಳ್ಳಿ ರಸ್ತೆ ಮಧ್ಯೆ ವಾಹನ ತಪಾಸಣೆ ಮಾಡುವ ವೇಳೆ ಸೊರಬ ವಾಸಿ ಮುನ್ನೀರ್ ಎಂಬವವರು ದಾಖಲೆ ಇಲ್ಲದೆ ವಾಹನದಲ್ಲಿ ರೂ.1,50,000 ಗಳನ್ನು ಸಾಗಿಸುತ್ತಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.