ವಿರಾಜಪೇಟೆ: ಕೊಡಗು: ಅನಾಥ ಬಾಲಕಿಯ ಹುಟ್ಟುಹಬ್ಬ ಆಚರಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ
ಕೊಡಗಿನ ಸಿದ್ದಾಪುರದಲ್ಲಿ ಅಪಘಾತದಲ್ಲಿ ಕುಟುಂಬವನ್ನು ಕಳೆದುಕೊಂಡ 9 ವರ್ಷದ ಬಾಲಕಿ ದೀಕ್ಷಾಳ ಹುಟ್ಟುಹಬ್ಬವನ್ನು ಪಿಎಸ್ಐ ಮಂಜುನಾಥ್ ಮನೆಗೆ ತೆರಳಿ ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.