ಕುಣಿಗಲ್: ಹುಲಿಯೂರುದುರ್ಗ ಶ್ರೀ ಮಲ್ಲೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಚಾರಣ ಮಾಡಿದ ಶಾಸಕ ಡಾ. ರಂಗನಾಥ್
ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಇಂದು ಐತಿಹಾಸಿಕ ಹುಲಿಯೂರುದುರ್ಗ ಶ್ರೀ ಮಲ್ಲೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಚಾರಣ ಮಾಡಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ದೇವರ ಆಶೀರ್ವಾದ ಪಡೆದ ಅವರು, ಪ್ರಕೃತಿಯ ಸೌಂದರ್ಯವನ್ನು ಸವಿಯಲು ಈ ಬೆಟ್ಟಕ್ಕೆ ಭೇಟಿ ನೀಡುವಂತೆ ಚಾರಣಿಗರಿಗೆ ಕರೆ ನೀಡಿದ್ದಾರೆ.