ಕೋಲಾರ: ಗ್ರಾಮ ಪಂಚಾಯತಿಗಳ ಆಡಳಿತವು ರಾಷ್ಟ್ರಪತಿಗಳಿಗೆ ಇರುವ ಅಧಿಕಾರ ಇದ್ದಂತೆ : ಸೂಲೂರು ಗ್ರಾಮದಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್
Kolar, Kolar | Dec 3, 2025 ಗ್ರಾಮ ಪಂಚಾಯತಿಗಳ ಆಡಳಿತವು ರಾಷ್ಟ್ರಪತಿಗಳಿಗೆ ಇರುವ ಅಧಿಕಾರ ಇದ್ದಂತೆ : ಸೂಲೂರು ಗ್ರಾಮದಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್ ಕೋಲಾರ ತಾಲೂಕಿನ ಸೂಲೂರು ಗ್ರಾಮ ಪಂಚಾಯತಿಯ ಮೊದಲ ಮಹಡಿಯ ಕಟ್ಟಡವನ್ನು ಬುಧವಾರ ಮಧ್ಯಾನ ಒಂದು ಗಂಟೆಯಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಸಿಎಂ.ಡಿಸಿಎಂ, ಉಸ್ತುವಾರಿ ಸಚಿವರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೆ ಹೋಗಲ್ಲ ಎಷ್ಟು ಅನುದಾನ ಕೇಳಿದರು ಕೊಡಲಿಕ್ಕೆ ಸಿದ್ದವಿದ್ದಾರೆ ಅವರನ್ನು ಬಳಸಿಕೊಂಡು ಮಾದರಿ ತಾಲೂಕು ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಗ್ರಾಮ ಪಂಚಾಯತಿಗಳ ಆಡಳಿತವು ರಾಷ್ಟ್ರಪತಿಗಳಿಗೆ ಇರುವ ಅಧಿಕಾರ ಇದ್ದಂತೆ ಅವಕಾಶವಿದ್ದಾಗ ಒಳ್ಳೆಯ ಕೆಲಸ