Public App Logo
Jansamasya
News
पुलिस
Bjp
National
Bihar
India
कांग्रेस
बीजेपी
Gujarat
भाजपा
Accident
Congress
Modi
Delhi
Viral
Jharkhand
Up
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh
Haryana
Cricket
Uttarakhand
No video available

ತುಮಕೂರು: ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನ ನಿಯಂತ್ರಿಸಲು ಮುಂಬರುವ ಅಧಿವೇಶನದಲ್ಲಿ ನೂತನ ಕಾನೂನು ಜಾರಿ: ನಗರದಲ್ಲಿ ಸಚಿವ ಪರಮೇಶ್ವರ್

Tumakuru, Tumakuru | Jul 6, 2025
ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ನೂತನ ಕಾನೂನು ಜಾರಿಗೊಳಿಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ತುಮಕೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನ 2.30 ರ ಸಮಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಪತ್ರಿಕಾ ದಿನಾಚರಣೆ, ಕೃತಜ್ಞತಾ ಸಮಾರಂಭ, ವಾರ್ಷಿಕ ದತ್ತಿ ಪ್ರದಾನ ಸಮಾರಂಭ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

MORE NEWS

#ಬಾಗಲಕೋಟೆ 500 ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜ ಪ್ರದರ್ಶನ!
 'ಹರ್ ಘರ್ ತಿರಂಗಾ' ಅಭಿಯಾನ,ಮಾಜಿ ಶಾಸಕ ಈರಣ್ಣ ಚರಂತಿಮಠ ನೇತೃತ್ವದಲ್ಲಿ ವಿಜೃಂಭಣೆಯ ಯಾತ್ರೆ!
#bagalakote #bagalakotenews #bagalakoteupdate #indianflag #SriTvNews #SIRTV  #facebookviral #FacebookPage #memes #likecommentsharefollowsupport

#ಬಾಗಲಕೋಟೆ 500 ಅಡಿ ಉದ್ದದ ಬೃಹತ್ ರಾಷ್ಟ್ರಧ್ವಜ ಪ್ರದರ್ಶನ! 'ಹರ್ ಘರ್ ತಿರಂಗಾ' ಅಭಿಯಾನ,ಮಾಜಿ ಶಾಸಕ ಈರಣ್ಣ ಚರಂತಿಮಠ ನೇತೃತ್ವದಲ್ಲಿ ವಿಜೃಂಭಣೆಯ ಯಾತ್ರೆ! #bagalakote #bagalakotenews #bagalakoteupdate #indianflag #SriTvNews #SIRTV #facebookviral #FacebookPage #memes #likecommentsharefollowsupport

Tumakuru, Tumakuru | Aug 11, 2026

#ಗುಬ್ಬಿ ಅಧಿಕಾರಿಗಳಿಗೆ ಖಡಕ್ ತರಾಟೆಗೆ ತೆಗೆದುಕೊಂಡ ಡಿಸಿಎಂ ಪರಮೇಶ್ವರ್!
ಹೊಸ ಬೋರ್‌ವೆಲ್‌ಗೆ ಹಳೆ ಮೋಟಾರ್? ಡಿಸಿಎಂ ಎದುರಲ್ಲೇ ಕುಡಿಯುವ ನೀರಿನ ಇಲಾಖೆ ಕಳಪೆ ಕಾಮಗಾರಿ ಬಟಾಬಯಲು!
#gubbinews #SriTvNews #FacebookPage #viralreels #viralpost #memes #likecommentsharefollowsupport

#ಗುಬ್ಬಿ ಅಧಿಕಾರಿಗಳಿಗೆ ಖಡಕ್ ತರಾಟೆಗೆ ತೆಗೆದುಕೊಂಡ ಡಿಸಿಎಂ ಪರಮೇಶ್ವರ್! ಹೊಸ ಬೋರ್‌ವೆಲ್‌ಗೆ ಹಳೆ ಮೋಟಾರ್? ಡಿಸಿಎಂ ಎದುರಲ್ಲೇ ಕುಡಿಯುವ ನೀರಿನ ಇಲಾಖೆ ಕಳಪೆ ಕಾಮಗಾರಿ ಬಟಾಬಯಲು! #gubbinews #SriTvNews #FacebookPage #viralreels #viralpost #memes #likecommentsharefollowsupport

Tumakuru, Tumakuru | Aug 11, 2026

#ಬಾಗಲಕೋಟೆ  ಡಿಸಿಸಿ ಬ್ಯಾಂಕ್‌ನಲ್ಲಿ ನೂರಾರು ಕೋಟಿಯ ಬೃಹತ್ ಹಗರಣ!
ರೈತರ ಆಶಾಕಿರಣವಾಗಬೇಕಿದ್ದ ಡಿಸಿಸಿ ಬ್ಯಾಂಕ್ ಲೂಟಿ ಅಡ್ಡ,ಆಕ್ರೋಶ ಹೊರಹಾಕಿದ ರೈತ ಹೋರಾಟಗಾರ ಎಲ್ಲಪ್ಪ ಹೆಗಡೆ
#bagalakotenews #SriTvNews #facebookreels #viralreels #viralpost #memes #likecommentsharefollowsupport

#ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲಿ ನೂರಾರು ಕೋಟಿಯ ಬೃಹತ್ ಹಗರಣ! ರೈತರ ಆಶಾಕಿರಣವಾಗಬೇಕಿದ್ದ ಡಿಸಿಸಿ ಬ್ಯಾಂಕ್ ಲೂಟಿ ಅಡ್ಡ,ಆಕ್ರೋಶ ಹೊರಹಾಕಿದ ರೈತ ಹೋರಾಟಗಾರ ಎಲ್ಲಪ್ಪ ಹೆಗಡೆ #bagalakotenews #SriTvNews #facebookreels #viralreels #viralpost #memes #likecommentsharefollowsupport

Tumakuru, Tumakuru | Aug 11, 2026

ತುಮಕೂರು: ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನ ನಿಯಂತ್ರಿಸಲು ಮುಂಬರುವ ಅಧಿವೇಶನದಲ್ಲಿ ನೂತನ ಕಾನೂನು ಜಾರಿ: ನಗರದಲ್ಲಿ ಸಚಿವ ಪರಮೇಶ್ವರ್ - Tumakuru News