ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರಿನ ಮಟ್ಟ: ಇಂದಿನ ಮಾಹಿತಿ
ತುಂಗಭದ್ರಾ ಜಲಾಶಯದ ನೀರಿನ ಮಟ್ಟದ ಮಾಹಿತಿ ಇಲ್ಲಿದೆ. ಸೆಪ್ಟೆಂಬರ್ 29ರ ಅಂಕಿಅಂಶದ ಪ್ರಕಾರ ಜಲಾಶಯದಲ್ಲಿ 72.707 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 1520 ಕ್ಯೂಸೆಕ್ ಹಾಗೂ ಹೊರಹರಿವು 9060 ಕ್ಯೂಸೆಕ್ ಇದೆ ಎಂದು ಆಡಳಿತ ಮಂಡಳಿ ತಿಳಿಸಿದೆ.