Public App Logo
Jansamasya
News
���ुलिस
Bjp
National
Bihar
���ीजेपी
���िधायक
Congress
Modi
Delhi
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Uttarpradesh
���ादी
Crimenews
Aap
Indore
Bareilly

ಬೆಂಗಳೂರು ಉತ್ತರ: ಸಿಎಂ ಕುರ್ಚಿ ವಿಚಾರ; ನನ್ನ ಸ್ಟಾಂಡ್ ನಲ್ಲಿ ಯಾವುದೇ ಬದಲಾವಣೆ‌ ಇಲ್ಲ: ನಗರದಲ್ಲಿ ಸಿಎಂ

ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಹೈಕಮಾಂಡ್ ನವರು ಡಿಕೆಶಿಗೂ ಕಾಲ್ ಮಾಡಿದ್ದರು, ನನಗೂ ಕಾಲ್ ಮಾಡಿದ್ದರು. ನೀವಿಬ್ಬರು ಭೇಟಿ ಮಾಡಿ ಮಾತನಾಡಿ ಅಂತಾ ಹೇಳಿದ್ರು. ಅದಕ್ಕೆ ನಾನು ಅವನಿಗೆ ನಾಳೆ ಬ್ರೇಕ್ ಫಾಸ್ಟ್ ಗೆ ಕರೆದಿದ್ದೇನೆ. ಅಲ್ಲಿಗೆ ಬಂದಾಗ ಇಬ್ಬರು ಚರ್ಚೆ ಮಾಡುತ್ತೇವೆ. ನನ್ನ ಸ್ಟಾಂಡ್ ನಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ನವರು ಹೇಳಿದಂತೆ ನಾನು ಕೇಳ್ತೇನೆ ಎಂದಿದ್ದೇನೆ. ಇವಾಗ್ಲೂ ಅದೇ ಹೇಳ್ತೇನೆ, ನಾಳೆಗೂ ಅದೇ ಹೇಳ್ತೇನೆ. ಅವರು ಕೂಡ ಅನೇಕ ಬಾರಿ ಹೇಳಿದ್ದಾರೆ. ಹೈಕಮಾಂಡ್ ನವರು ಹೇಳಿದಂತೆ ಕೇಳ್ತೇನೆ ಅಂತಾ. ನಾನು ಕೂಡ ಅನೇಕ ಸಾರಿ ಹೇಳಿದ್ದೇನೆ. ಹೈಕಮಾಂಡ್ ನವರು ಹೇಳಿದಂತೆ ಕೇಳ್ತೇನೆ ಅಂತಾ.