ಮಂಗಳೂರು: ಮಂಗಳೂರಿನಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ರಂಗೋಲಿ ಮೂಲಕ ವಿಶೇಷ ಸ್ವಾಗತ!
ಮಂಗಳೂರಿಗೆ ಆಗಮಿಸುತ್ತಿರುವ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗಾಗಿ ಕಲಾವಿದೆ ವೀಣಾ ಐತಾಳ್ ಅವರು ರಂಗೋಲಿ ಕಲಾಕೃತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಡಿಸಿಎಂ ಅವರ ಭಾವಚಿತ್ರದ ಜೊತೆಗೆ ಯಕ್ಷಗಾನ ಮತ್ತು ಕಂಬಳದ ವಿನ್ಯಾಸವಿರುವ 20 ಅಡಿ ಬೃಹತ್ ರಂಗೋಲಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಚಿಸಲಾಗುತ್ತಿದೆ.