ರಾಣೇಬೆನ್ನೂರು: ಬೇಲೂರ ಗ್ರಾಮದಲ್ಲಿ ಲಿಂಗೈಕ್ಯ ಶ್ರೀ ಶಿವಾನಂದ ಶಿವಾಚಾರ್ಯರ 24ನೇ ವರ್ಷದ ಪುಣ್ಯಾರಾಧನೆ
ರಾಣೇಬೆನ್ನೂರು ತಾಲೂಕಿನ ಬೇಲೂರ ಗ್ರಾಮದಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ 24ನೇ ವರ್ಷದ ಪುಣ್ಯಾರಾಧನೆ, ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮಸಭೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂತೋಷಕುಮಾರ ಪಾಟೀಲ್ ಪಾಲ್ಗೊಂಡು ಶ್ರೀಗಳ ಸ್ಮರಣೆ ಮಾಡಿದರು.