ಹಾವೇರಿ: ಹಾನಗಲ್: ನರೇಗಲ್ ಮತ್ತು ಅಕ್ಕಿ ಆಲೂರ್ ಗ್ರಾಮಗಳಲ್ಲಿ ಸಂಭ್ರಮದ ಹಟ್ಟಿ ಹಬ್ಬ
Haveri, Haveri | Nov 12, 2026 ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಹಾಗೂ ಅಕ್ಕಿ ಆಲೂರ್ ಗ್ರಾಮಗಳಲ್ಲಿ ದೀಪಾವಳಿ ನಂತರ ಹಟ್ಟಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಸಗಣಿಯಿಂದ ಹಟ್ಟಿ ಲಕ್ಕವ್ವನ ಮೂರ್ತಿಯನ್ನು ತಯಾರಿಸಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.