ಭಾಲ್ಕಿ: ಸಂಘ ಮುನ್ನಡೆಸುವುದು ಸವಾಲಿನ ಕೆಲಸ; ಪಟ್ಟಣದಲ್ಲಿ ಬಿಇಓ ಸಿ.ಜಿ ಹಳ್ಳದ್
Bhalki, Bidar | Sep 14, 2025 [9/14, 5:11 PM] dhabshettyjairaj@gmail.co: 14ಬಿಎಲ್‍ಕೆ3 ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘ ಮುನ್ನಡೆಸುವುದು ಸವಾಲಿನ ಕೆಲಸ - ಸಿ.ಜಿ.ಹಳ್ಳದ್ ಭಾಲ್ಕಿ: ಯಾವುದೇ ಸಹಕಾರ ಸಂಘಗಳು ಹುಟ್ಟುಹಾಕುವುದಕ್ಕಿಂತಲೂ ಅವುಗಳನ್ನು ಮುನ್ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಹೇಳಿದರು. ಪಟ್ಟಣದ ಬಾಲಾಜಿ ಮಂದಿರದಲ್ಲಿ ಭಾನುವಾರ ನಡೆದ ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದೋದ್ದೇಶ ಸಹಕಾರ ಸಂಘದ 15ನೇ ವಾರ್ಷಿಕ ಮಹಾಸಭಾ ಉದ್ಘಾಟಿಸಿ ಅವರು ಮಾತನಾಡಿದರು.