ಬಳ್ಳಾರಿ: ವಿಶ್ರೀಕೃ ವಿಶ್ವವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ
ವಿಶ್ರೀಕೃ ವಿಶ್ವವಿದ್ಯಾಲಯದಲ್ಲಿ ಕೆ-ಸೆಟ್, ನೆಟ್ ಹಾಗೂ ಗೇಟ್ ಪರೀಕ್ಷೆಗಳಿಗಾಗಿ ಮೂರು ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಕುಲಪತಿ ಪ್ರೊ. ಎಂ. ಮುನಿರಾಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಮಂತ್ರ ಬೋಧಿಸಿದರು.