ಕಮಲಾಪುರ ಪಟ್ಟಣದಲ್ಲಿ ನ.4 ರಂದು ಶಿಕ್ಷಣ ಇಲಾಖೆ ಸೇರಿ ವಿವಿಧ ಸಂಸ್ಥೆಗಳ ವತಿಯಿಂದ ಶಿಕ್ಷಕರ ದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಶಾಸಕ ಮತ್ತಿಮುಡ್ ಸೇರಿ ಅನೇಕರು ಭಾಗವಹಿಸಿದ್ದರು.
ಕಮಲಾಪುರ: ಪಟ್ಟಣದಲ್ಲಿ ಶಿಕ್ಷಕರ ದಿನ ಆಚರಣೆ - Kamalapur News