ಹಾವೇರಿ: ಹಾವೇರಿ ಕನಕದಾಸ ಉಣ್ಣೆ ನೇಕಾರರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Haveri, Haveri | Nov 12, 2026 ಹಾವೇರಿಯ ಶ್ರೀ ಕನಕದಾಸ ಉಣ್ಣೆಯ ನೇಕಾರದ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘಕ್ಕೆ ಅಶೋಕ್ ಶಿವಪ್ಪ ಬಣಕಾರ್ ಅಧ್ಯಕ್ಷರಾಗಿ ಮತ್ತು ಚಂದ್ರಶೇಖರಪ್ಪ ಗುಡ್ಡಪ್ಪ ದೊಡಮನಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಜಿಲ್ಲೆಯ ಗಣ್ಯರು ಸನ್ಮಾನಿಸಿ ಅಭಿನಂದಿಸಿದ್ದಾರೆ.