ಸಕಲೇಶಪುರ: ಕರ್ತವ್ಯದ ಅವಧಿಯಲ್ಲೇ ಟೇಬಲ್ ಮೇಲೆ ನಿದ್ರಿಸಿದ ಅಟೆಂಡರ್, ವಿಡಿಯೋ ವೈರಲ್
ಸಕಲೇಶಪುರ ಸರ್ಕಾರಿ ಜೂನಿಯರ್ ಕಾಲೇಜಿನ ಅಟೆಂಡರ್ ಒಬ್ಬರು ಕರ್ತವ್ಯದ ಸಮಯದಲ್ಲಿ ಟೇಬಲ್ ಮೇಲೆ ನಿದ್ರಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.