ಉಡುಪಿ: ಉಡುಪಿ ಎಂ.ಜಿ.ಎಂ ಸಂಧ್ಯಾ ಕಾಲೇಜಿನಲ್ಲಿ ಪ್ರೇರಣಾದಾಯಕ 'ವಾಕ್ - ಸ್ಟೆಪ್ ಬೈ ಸ್ಟೆಪ್' ಕಾರ್ಯಕ್ರಮ
Udupi, Udupi | Sep 30, 2026 ಉಡುಪಿಯ ಎಂ.ಜಿ.ಎಂ ಸಂಧ್ಯಾ ಕಾಲೇಜಿನಲ್ಲಿ 'Wednesday Learning Series' ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಕ್ರಮ ನಡೆಯಿತು. ಡಾ. ವಿನ್ಸೆಂಟ್ ಆಳ್ವ ಅವರು ಗುರಿ ಸಾಧನೆ ಮತ್ತು ಸಕಾರಾತ್ಮಕ ಮನೋಭಾವದ ಮಹತ್ವದ ಕುರಿತು ಮಾಹಿತಿ ನೀಡಿದರು.