ವಿಜಯಪುರದ ಮಧುವನ ಹೋಟೆಲ್ನಲ್ಲಿ ನಡೆದ ಬಂಜಾರ ಸಮಾಜದ ಮುಖಂಡರ ಸಭೆ. ಒಳ ಮೀಸಲಾತಿಯಿಂದ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಸಮಾಜದ ಹಿರಿಯರು ಮತ್ತು ಮುಖಂಡರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.