ಹಿರೇಕೆರೂರು: ಹಿರೇಬೂದಿಹಾಳದಲ್ಲಿ ಶ್ರೀ ಈಶ್ವರ ಹಾಗೂ ಗಾಳಿದುರ್ಗಮ್ಮ ದೇವಸ್ಥಾನದ ಉದ್ಘಾಟನೆ
ಹಿರೇಕೆರೂರು ತಾಲೂಕಿನ ಹಿರೇಬೂದಿಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಈಶ್ವರ ಮತ್ತು ಗಾಳಿದುರ್ಗಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಭಾಗವಹಿಸಿ ಮಾತನಾಡಿದರು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.