ಬೆಳಗಾವಿ: KPSC ನೇಮಕಾತಿಯಲ್ಲಿ ಅಕ್ರಮದ ಆರೋಪ; ತನಿಖೆಗೆ ಪರೀಕ್ಷಾರ್ಥಿಗಳ ಆಗ್ರಹ
ಕೆಪಿಎಸ್ಸಿ ಎಸಿ ಮತ್ತು ಎಸ್ಎಎಡಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷಾರ್ಥಿ ಚೇತನ ಚೋಪಡೆ ಆರೋಪಿಸಿದ್ದಾರೆ. ಕಟ್-ಆಫ್ ಅಂಕ ಪ್ರಕಟಿಸದಿರುವುದು ಮತ್ತು 17 ತಿಂಗಳ ಫಲಿತಾಂಶ ವಿಳಂಬದ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ.