ಮಡಿಕೇರಿ: ಹಸಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ; ಯೋಜನೆಗೆ ಜಾಗದ ಹುಡುಕಾಟ
ಮಡಿಕೇರಿ ನಗರಸಭೆಯಲ್ಲಿ ಹಸಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದಿಸುವ ಯೋಜನೆ ಬಗ್ಗೆ ಚರ್ಚೆ ನಡೆದಿದೆ. ಸ್ಟೋನ್ ಹಿಲ್ನಲ್ಲಿ ಕಸದ ಸಮಸ್ಯೆಗೆ ಮುಕ್ತಿ ಕಾಣಲು ಶಾಸಕ ಡಾ. ಮಂಥರ್ ಗೌಡ ಸೂಚನೆ ನೀಡಿದ್ದು, ಸೂಕ್ತ ಜಾಗದ ಆಯ್ಕೆಗಾಗಿ ಸ್ಥಳ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.