ಉಡುಪಿ: ಉಡುಪಿ ನೂರುಲ್ ಇಸ್ಲಾಂ ಮದರಸಾ 'ಮ್ಯಾನೇಜ್ಮೆಂಟ್ ಆಪ್' ಉದ್ಘಾಟನೆ
Udupi, Udupi | Aug 23, 2026 ಉಡುಪಿ ನೂರುಲ್ ಇಸ್ಲಾಂ ಮದರಸಾದಲ್ಲಿ ವಿದ್ಯಾರ್ಥಿ ಮಾಹಿತಿ ಮತ್ತು ಮದರಸಾ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ 'ಮದರಸಾ ಮ್ಯಾನೇಜ್ಮೆಂಟ್ ಆಪ್' ಅನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಗಿದೆ. ಈ ಆಪ್ ಆಡಳಿತ ವ್ಯವಸ್ಥೆಯನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗಲಿದೆ.