ಉಡುಪಿ: ಬೆಂಗಳೂರು-ಮಂಗಳೂರು-ಉಡುಪಿ ಮೂಲಕ ಕಾರವಾರ-ಮಡಗಾಂವ್ಗೆ ವಂದೇ ಭಾರತ್ ರೈಲು!
Udupi, Udupi | Sep 30, 2026 ಬೆಂಗಳೂರು-ಮಂಗಳೂರು-ಉಡುಪಿ-ಕುಂದಾಪುರ ಮಾರ್ಗವಾಗಿ ಕಾರವಾರ-ಮಡಗಾಂವ್ ವರೆಗೆ ವಂದೇ ಭಾರತ್ ರೈಲು ಓಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕರಾವಳಿ ಜನರ ಬಹುದಿನದ ಬೇಡಿಕೆ ಈಡೇರಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.