ಹಾವೇರಿಯಲ್ಲಿ ಹೈವೇ ತಡೆದು ರೈತರಿಂದ ಬೃಹತ್ ಪ್ರತಿಭಟನೆ..!
| News 2 Kannada |farmers protest in haveri |
#haveri #Farmers #ಹಾವೇರಿ #FarmersProtest #sugarcane #PriceHike #BJPGovernment #congressgovernment #PrahladJoshi #KannadaNewsChannel #BreakingNews #news2kannada
ಕಬ್ಬಿಗೆ ಬೆಲೆ ನಿಗಧಿ ಮಾಡುವಲ್ಲಿ ಕೇಂದ್ರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆಕ್ರೋಶ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸರ್ಕಾರದ ಸಭೆ ವಿಫಲ ಹಿನ್ನಲೆ
ಕಬ್ಬಿಗೆ 5500 ರುಪಾಯಿ ಬೆಲೆ ನಿಗದಿ ಮಾಡುವಂತೆ ಆಗ್ರಹ
ಹಾವೇರಿ ಜಿಲ್ಲೆ ಬಂಕಾಪುರ ಟೋಲ್ ಗೇಟ್ ಬಳಿ ರೈತರ ಪ್ರತಿಭಟನೆ
ಬಂಕಾಪುರ ಟೋಲ್ ಗೇಟ್ ಬಳಿ ಬಾರಕೋಲ್ ಚಳುವಳಿ ಮಾಡಿದ ರೈತರು
ರಾಷ್ಟ್ರೀಯ ಹೆದ್ದಾರಿ 48 ಬಂದ್ ಮಾಡಿದ ಕಬ್ಬುಬೆಳೆಗಾರರು
ಹಾವೇರಿ ಜಿಲ್ಲೆಯ ಕಬ್ಬುಬೆಳೆಗಾರರಿಂದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಕೇಂದ್ರ ಸರ್ಕಾರ 5500 ರುಪಾಯಿ ಬೆಲೆ ನಿಗದಿ ಮಾಡುವವರಿಗೂ ನಮ್ಮ ಹೋರಾಟ ಎಂದ ರೈತರು
ರೈತರ ಬೇಡಿಕೆ ಈಡೇರಿಸದೇ ಹೋದಲ್ಲಿ ಉಗ್ರ ಹೋರಾಟದ ಎಚ್ಚರಿಕೆ
Hubli Urban, Dharwad | Oct 13, 2026