ಉಡುಪಿ: ಉಡುಪಿಯಲ್ಲಿ ಅಕ್ಟೋಬರ್ 17ರಂದು 9ನೇ ವರ್ಷದ ‘ಉಡುಪಿ ದಾಂಡಿಯಾ’ ಸಂಭ್ರಮ
Udupi, Udupi | Sep 29, 2026 ಉಡುಪಿಯ ಕಡಿಯಾಳಿ ಶಾಲಾ ಮೈದಾನದಲ್ಲಿ ಅಕ್ಟೋಬರ್ 17ರ ಸಂಜೆ 6 ಗಂಟೆಗೆ 9ನೇ ವರ್ಷದ ‘ಉಡುಪಿ ದಾಂಡಿಯಾ-2026’ ಆಯೋಜಿಸಲಾಗಿದೆ. ಆಹಾರ ಮಳಿಗೆಗಳು ಹಾಗೂ ಸೆಲ್ಫಿ ಪಾಯಿಂಟ್ಗಳು ಈ ಕಾರ್ಯಕ್ರಮದ ವಿಶೇಷತೆಯಾಗಿರಲಿವೆ.