Public App Logo
Jansamasya
News
पुलिस
Maharashtra
Bjp
National
Police
Bihar
बिहार
राजनीति
बीजेपी
भाजपा
Congress
Accident
Modi
Delhi
Viral
राजस्थान
Jharkhand
Odisha
Up
अमित_शाह
Bollywood
दिल्ली
Breakingnews
Narendramodi
Madhya_pradesh
Kerala
पटना
Rahulgandhi
No video available

ತೀರ್ಥಹಳ್ಳಿ: ಪಟ್ಟಣದ ಕೊಪ್ಪ ಸರ್ಕಲ್ ಬಳಿಯ ವಿಠಲ ಗ್ಯಾರೇಜ್‌ನಲ್ಲಿ ಗ್ಯಾಸ್ ಲೀಕ್; ಕಾರು ಭಸ್ಮ, ಒಬ್ಬನಿಗೆ ಗಂಭೀರ ಗಾಯ

Tirthahalli, Shimoga | Apr 11, 2024
ಪಟ್ಟಣದ ಕೊಪ್ಪ ಸರ್ಕಲ್‌ ಬಳಿಯ ವಿಠಲ ಗ್ಯಾರೇಜ್‌ನಲ್ಲಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಒಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯೂಟ್ ಆಗಿ ಕಾರು ಹಾಗೂ ಗ್ಯಾರೇಜ್ ಸಂಪೂರ್ಣ ಸುಟ್ಟು ಹೋಗಿದೆ. ಇನ್ನು ಘಟನೆಯಲ್ಲಿ ವಿಠಲ್ ಎಂಬುವವರು ಗಂಭೀರ ಗಾಯಗೊಂಡಿದ್ದು, ಜಯಚಾಮರಾಜೇಂದ್ರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ತೀರ್ಥಹಳ್ಳಿ: ಪಟ್ಟಣದ ಕೊಪ್ಪ ಸರ್ಕಲ್ ಬಳಿಯ ವಿಠಲ ಗ್ಯಾರೇಜ್‌ನಲ್ಲಿ ಗ್ಯಾಸ್ ಲೀಕ್; ಕಾರು ಭಸ್ಮ, ಒಬ್ಬನಿಗೆ ಗಂಭೀರ ಗಾಯ - Tirthahalli News