ಮಡಿಕೇರಿ: ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಡೆದ 'ಪಾರಾಣೆ ಕ್ರೀಡಾ ಹಬ್ಬ - 2026' ಕ್ರೀಡಾಕೂಟ
ಮಡಿಕೇರಿಯ ಪಾರಾಣೆ ಗ್ರಾಮದಲ್ಲಿ ನಡೆದ ಅಂತರ್ ಗ್ರಾಮಾಂತರ ಕೈಲ್ ಮೂರ್ತ ಕ್ರೀಡಾಕೂಟದಲ್ಲಿ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಕೊಡಗಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆದ ಈ ಕ್ರೀಡಾ ಹಬ್ಬದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.